Thursday, 9 April 2020

K.S.R.T.C Recruitment 2020/Karnataka State Govt Job/ ಕನಾ೯ಟಕ ಸರಕಾರಿ ನೇಮಕಾತಿ 2020/10th Pass/No Exam/ಕನಾ೯ಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ.

K.S.R.T.C Recruitment 2020/Karnataka State Govt Job/10th Pass/ಕನಾ೯ಟಕ ಸರಕಾರಿ ನೇಮಕಾತಿ 2020/No Exam/ಕನಾ೯ಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ 

 

Karnataka State Government has the opening in K.S.R.T.C for 3745 Posts such as Driver (ಚಾಲಕ) & Driver-Co-Conductor (ಚಾಲಕ-ಕಂ- ನಿವಾ೯ಹಕ).10th pass Candidates can apply these posts.The closing date for Application is 20th April Extended to 5th may 2020. Interested Candidates can Apply Online on www.ksrtcjobs.karnataka.gov.in

 



Detailed notifications of K.S.R.T.C Recruitment 2020.

ಕನಾ೯ಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನಿಗಮದಲ್ಲಿ ಖಾಲಿ ಇರುವ ಚಾಲಕ ಮತ್ತು ಚಾಲಕ-ಕಂ- ನಿವಾ೯ಹಕ, ದಜೆ೯- 3 ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಆಯ್ಕೆ ಮಾಡಲು ಕನಾ೯ಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಿಯಮಾವಳಿಗಳು, 1982 ಮತ್ತು ತದನಂತರ ತಿದ್ದುಪಡಿಗಳ ಅನುಸಾರ ಅಹ೯ ಅಭ್ಯರ್ಥಿ ಗಳಿಂದ Online ಮೂಲಕ ಅಜಿ೯ಗಳನ್ನು  ಆಹ್ವಾನಿಸಲಾಗಿದೆ.
ಆಯ್ಕೆಗೊಂಡ ಅಭ್ಯರ್ಥಿಗಳನ್ನು ಅವಶ್ಯಕತೆಗೆ ಅನುಗುಣವಾಗಿ ಜಾರಿಯಲ್ಲಿರುವ ಮೀಸಲಾತಿ ನಿಯಮದ ಅನುಸಾರ ಎರಡು ವರ್ಷಗಳ ಕಾಲ ಕೆಲಸದ ಮೇಲೆ ತರಬೇತಿ  (on the job trainee) ನಿಯೋಜಿಸಲಾಗುವುದು. 


Department: ಕನಾ೯ಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ Bangalore.
 Position :ಚಾಲಕ ಹುದ್ದೆ    Total Posts: 1200
Qualification ಶೈಕ್ಷಣಿಕ ವಿದ್ಯಾಹ೯ತೆ: SSLC.
 
 Position : ಚಾಲಕ-ಕಂ- ನಿವಾ೯ಹಕ ಹುದ್ದೆ 
 Total Posts: 2545       
 Qualification ಶೈಕ್ಷಣಿಕ ವಿದ್ಯಾಹ೯ತೆ: SSLC.
 
Age Limit ವಯೋಮಿತಿ: Minimum Age 24 yrs
 Max Age 35 yrs - ಸಾಮಾನ್ಯ ವಗ೯
                     38 yrs- 2A/2B/3A/3B
                      40 yrs - SC/ST/ವಗ೯- ೧

Physical Requirements ದೇಹದಾರ್ಢ್ಯತೆ:
           ಪುರುಷರು     ಮಹಿಳೆಯರು
ಎತ್ತರ     163cm            153cm
ತೂಕ     55 kg              50kg

ಅಜಿ೯ಗಳನು ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕ: 20 April 2020 Extended to 5th May 2020

ನಿಗದಿತ ಅಜಿ೯ ಶುಲ್ಕ:ಸಾಮಾನ್ಯ ವಗ೯/2A/2B/3A/3B-500Rs
SC/ST/ವಗ೯- ೧/ಮಾಜಿ ಸೈನಿಕ- 250Rs

 ಅಜಿ೯ ಶುಲ್ಕಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕ: Extended to 8th May 2020

ಅಜಿ೯ ಶುಲ್ಕ ಪಾವತಿ ವಿಧಾನ: www.ksrtcjobs.karnataka.gov.in ನಲ್ಲಿ Online ಮೂಲಕ ಅಜಿ೯ ಸಲ್ಲಿಸಿದ ನಂತರ ಚಲನ್ ಪ್ರತಿಯನ್ನು Download ಮಾಡಿ ಅಜಿ೯ ಶುಲ್ಕವನ್ನು ಅಂಚೆ ಕಚೇರಿಯ ಕೆಲಸದ ವೇಳೆಯೊಳಗೆ ಯಾವುದೇ ಎಲೆಕ್ಟ್ರಾನಿಕ್ ಅಂಚೆ ಕಚೇರಿಯಲ್ಲಿ ಮಾತ್ರ ( Computerised post office only) E-payment ಮೂಲಕ ಸಂದಾಯ ಮಾಡಬೇಕು. 
ಅಜಿ೯ ಸಲ್ಲಿಸುವ ವಿಧಾನ: ಅಜಿ೯ಯನ್ನು ಕಡ್ಡಾಯವಾಗಿ ಕ.ರಾ.ರ.ಸಾ ನಿಗಮದ ವೆಬ್ ಸೈಟ್ 
www.ksrtcjobs.karnataka.gov.in ನಲ್ಲಿ  Online ಮುಖಾಂತರವೇ ಸಲ್ಲಿಸಬೇಕು.

ಆಯ್ಕೆ ವಿಧಾನ, ತರಭೇತಿ ಅವಧಿ, ವೇತನ ಶ್ರೇಣಿ, ದಾಖಲಾತಿಗಳ ವಿವರ, ಅಗತ್ಯ ಸೂಚನೆಗಳು ಹಾಗೂ ಮೀಸಲಾತಿಯ ವಿವರಗಳಿಗೆ ಜಾಹೀರಾತು ಸಂಖ್ಯೆ ೦೧/ ೨೦೨೦  Download  ಮಾಡಿ ಓದಿರಿ.  

ಅಧಿಕೃತ ಜಾಹೀರಾತುOfficial Notification: Click here
ಅರ್ಜಿ ಭರ್ತಿಮಾಡಲು ಅವಶ್ಯಕ ಸೂಚನೆಗಳು :   Click here
NEW APPLICATION ಹೊಸ ಅರ್ಜಿ ಸಲ್ಲಿಕೆ : Click here     
    
EDIT APPLICATION / PRINT CHALLAN / PRINT APPLICATION ಅರ್ಜಿ ತಿದ್ದುಪಡಿ / ಅಂಚೆ ಕಛೇರಿ ಚಲನ್‌ / ಅರ್ಜಿ ಮುದ್ರಣ : Click here


For More Government Jobs : Click here. 

Subscribe our Page


Labels: , ,