Thursday, 9 April 2020

K.S.R.T.C Recruitment 2020/Karnataka State Govt Job/ ಕನಾ೯ಟಕ ಸರಕಾರಿ ನೇಮಕಾತಿ 2020/10th Pass/No Exam/ಕನಾ೯ಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ.

K.S.R.T.C Recruitment 2020/Karnataka State Govt Job/10th Pass/ಕನಾ೯ಟಕ ಸರಕಾರಿ ನೇಮಕಾತಿ 2020/No Exam/ಕನಾ೯ಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ 

 

Karnataka State Government has the opening in K.S.R.T.C for 3745 Posts such as Driver (ಚಾಲಕ) & Driver-Co-Conductor (ಚಾಲಕ-ಕಂ- ನಿವಾ೯ಹಕ).10th pass Candidates can apply these posts.The closing date for Application is 20th April Extended to 5th may 2020. Interested Candidates can Apply Online on www.ksrtcjobs.karnataka.gov.in

 



Detailed notifications of K.S.R.T.C Recruitment 2020.

ಕನಾ೯ಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನಿಗಮದಲ್ಲಿ ಖಾಲಿ ಇರುವ ಚಾಲಕ ಮತ್ತು ಚಾಲಕ-ಕಂ- ನಿವಾ೯ಹಕ, ದಜೆ೯- 3 ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಆಯ್ಕೆ ಮಾಡಲು ಕನಾ೯ಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಿಯಮಾವಳಿಗಳು, 1982 ಮತ್ತು ತದನಂತರ ತಿದ್ದುಪಡಿಗಳ ಅನುಸಾರ ಅಹ೯ ಅಭ್ಯರ್ಥಿ ಗಳಿಂದ Online ಮೂಲಕ ಅಜಿ೯ಗಳನ್ನು  ಆಹ್ವಾನಿಸಲಾಗಿದೆ.
ಆಯ್ಕೆಗೊಂಡ ಅಭ್ಯರ್ಥಿಗಳನ್ನು ಅವಶ್ಯಕತೆಗೆ ಅನುಗುಣವಾಗಿ ಜಾರಿಯಲ್ಲಿರುವ ಮೀಸಲಾತಿ ನಿಯಮದ ಅನುಸಾರ ಎರಡು ವರ್ಷಗಳ ಕಾಲ ಕೆಲಸದ ಮೇಲೆ ತರಬೇತಿ  (on the job trainee) ನಿಯೋಜಿಸಲಾಗುವುದು. 


Department: ಕನಾ೯ಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ Bangalore.
 Position :ಚಾಲಕ ಹುದ್ದೆ    Total Posts: 1200
Qualification ಶೈಕ್ಷಣಿಕ ವಿದ್ಯಾಹ೯ತೆ: SSLC.
 
 Position : ಚಾಲಕ-ಕಂ- ನಿವಾ೯ಹಕ ಹುದ್ದೆ 
 Total Posts: 2545       
 Qualification ಶೈಕ್ಷಣಿಕ ವಿದ್ಯಾಹ೯ತೆ: SSLC.
 
Age Limit ವಯೋಮಿತಿ: Minimum Age 24 yrs
 Max Age 35 yrs - ಸಾಮಾನ್ಯ ವಗ೯
                     38 yrs- 2A/2B/3A/3B
                      40 yrs - SC/ST/ವಗ೯- ೧

Physical Requirements ದೇಹದಾರ್ಢ್ಯತೆ:
           ಪುರುಷರು     ಮಹಿಳೆಯರು
ಎತ್ತರ     163cm            153cm
ತೂಕ     55 kg              50kg

ಅಜಿ೯ಗಳನು ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕ: 20 April 2020 Extended to 5th May 2020

ನಿಗದಿತ ಅಜಿ೯ ಶುಲ್ಕ:ಸಾಮಾನ್ಯ ವಗ೯/2A/2B/3A/3B-500Rs
SC/ST/ವಗ೯- ೧/ಮಾಜಿ ಸೈನಿಕ- 250Rs

 ಅಜಿ೯ ಶುಲ್ಕಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕ: Extended to 8th May 2020

ಅಜಿ೯ ಶುಲ್ಕ ಪಾವತಿ ವಿಧಾನ: www.ksrtcjobs.karnataka.gov.in ನಲ್ಲಿ Online ಮೂಲಕ ಅಜಿ೯ ಸಲ್ಲಿಸಿದ ನಂತರ ಚಲನ್ ಪ್ರತಿಯನ್ನು Download ಮಾಡಿ ಅಜಿ೯ ಶುಲ್ಕವನ್ನು ಅಂಚೆ ಕಚೇರಿಯ ಕೆಲಸದ ವೇಳೆಯೊಳಗೆ ಯಾವುದೇ ಎಲೆಕ್ಟ್ರಾನಿಕ್ ಅಂಚೆ ಕಚೇರಿಯಲ್ಲಿ ಮಾತ್ರ ( Computerised post office only) E-payment ಮೂಲಕ ಸಂದಾಯ ಮಾಡಬೇಕು. 
ಅಜಿ೯ ಸಲ್ಲಿಸುವ ವಿಧಾನ: ಅಜಿ೯ಯನ್ನು ಕಡ್ಡಾಯವಾಗಿ ಕ.ರಾ.ರ.ಸಾ ನಿಗಮದ ವೆಬ್ ಸೈಟ್ 
www.ksrtcjobs.karnataka.gov.in ನಲ್ಲಿ  Online ಮುಖಾಂತರವೇ ಸಲ್ಲಿಸಬೇಕು.

ಆಯ್ಕೆ ವಿಧಾನ, ತರಭೇತಿ ಅವಧಿ, ವೇತನ ಶ್ರೇಣಿ, ದಾಖಲಾತಿಗಳ ವಿವರ, ಅಗತ್ಯ ಸೂಚನೆಗಳು ಹಾಗೂ ಮೀಸಲಾತಿಯ ವಿವರಗಳಿಗೆ ಜಾಹೀರಾತು ಸಂಖ್ಯೆ ೦೧/ ೨೦೨೦  Download  ಮಾಡಿ ಓದಿರಿ.  

ಅಧಿಕೃತ ಜಾಹೀರಾತುOfficial Notification: Click here
ಅರ್ಜಿ ಭರ್ತಿಮಾಡಲು ಅವಶ್ಯಕ ಸೂಚನೆಗಳು :   Click here
NEW APPLICATION ಹೊಸ ಅರ್ಜಿ ಸಲ್ಲಿಕೆ : Click here     
    
EDIT APPLICATION / PRINT CHALLAN / PRINT APPLICATION ಅರ್ಜಿ ತಿದ್ದುಪಡಿ / ಅಂಚೆ ಕಛೇರಿ ಚಲನ್‌ / ಅರ್ಜಿ ಮುದ್ರಣ : Click here


For More Government Jobs : Click here. 

Subscribe our Page


Labels: , ,

Wednesday, 8 April 2020

Tumkur Dist Court Recruitment/Karnataka State Govt Job/Typist, Typist-Copyist, Process Server/10th Pass/ಕನಾ೯ಟಕ ಸರಕಾರಿ ನೇಮಕಾತಿ 2020

Tumkur Dist Court Recruitment/Karnataka State Govt Job/Typist, Typist-Copyist, Process Server/10th Pass/ಕನಾ೯ಟಕ ಸರಕಾರಿ ನೇಮಕಾತಿ 2020.

 Karnataka State Government has the opening in Tumkur Dist Court for 21 Posts such as Typist, Typist-Copyist & Process Server. 10th pass Candidates can apply these posts. The closing date for Application is 18th April 2020 Extended (Date will be notified later) .Interested Candidates can Apply Online on https://districts.ecourts.gov.in/tumkur-onlinerecuitment

 

 

Detailed notifications of Tumkur District Court Recruitment

Department: District Court Tumakuru

 Position :ಬೆರಳಚ್ಚುಗಾರ Typist  Total Posts: 7    
 Pay scale: 21400- 42000      
 Qualification: SSLC. ಕನ್ನಡ ಮತ್ತು ಆ೦ಗ್ಲ ಪ್ರೌಢ ದಜೇ೯ ಬೆರಳಚ್ಚು ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ( Kannada & English Senior typing)

 Position :  ಬೆರಳಚ್ಚು- ನಕಲುಗಾರ Typist-Copyist        Total Posts: 3   
 Pay scale: 21400- 42000      
 Qualification: SSLC. ಕನ್ನಡ ಮತ್ತು ಆ೦ಗ್ಲ  ದಜೇ೯ ಬೆರಳಚ್ಚು  ಕಿರಿಯಶ್ರೇಣಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ( Kannada & English Junior typing)

 Position :  ಜಾರಿಪೇದೆ  Process Server       Total Posts: 11
 Pay scale: 19950-37900     
 Qualification: SSLC.  ಕನ್ನಡ ಓದಲು ಮತ್ತು ಬರೆಯಲು ಬರಬೇಕು. ವಾಹನ ಚಾಲನೆ ಪರವಾನಗಿ ಹೊಂದಿರಬೇಕು.

Locality/ Place: Tumakuru

Age Limit: Minimum Age 18yrs
                   Max Age 35 yrs - ಸಾಮಾನ್ಯ
                     38 yrs- 2A/2B/3A/3B
                      40 yrs - SC/ST

Application Fees: 200 Rs -2A/2B/3A/3B/ಸಾಮಾನ್ಯ
 100 Rs- SC/ST/ Handicap.

ನಿಗಧಿತ ಶುಲ್ಕವನ್ನು ನ್ಯಾಯಾಲಯದ ವೆಬ್ ಸೈಟ್ https://districs.ecourts.gov.in/tumkuru ನಲ್ಲಿ ನೀಡಲಾದ link ಮೂಲಕ State Bank of India ದ  State Bank Collect ಮೂಲಕ  Online payment through Net Bank/Credit card/Debit card/Challan Download  ಸೌಲಭ್ಯದ ಮೂಲಕ ಪಾವತಿಸಬೇಕು. Online ಮೂಲಕ ಪಾವತಿಸಲು ಸಾಧ್ಯವಾಗದೇ ಇದಲ್ಲಿ Challan ಪ್ರತಿಯನ್ನು ವೆಬ್ ಸೈಟ್ ನಿಂದ Download ಮಾಡಿ ಅದರ Print out ತೆಗೆದು State Bank Of India ದ ಯಾವುದೇ Branch ಹಾಜರುಪಡಿಸಿ ಶುಲ್ಕವನ್ನು ಪಾವತಿಸುವುದು. Click here to know

How to Apply : Online ಮೂಲಕ ಅಜಿ೯ಗಳನು ಸಲ್ಲಿಸಬೇಕು Click here to know

Important Dates: Last Date to Apply 18 April 2020 Extended (Date will be notified later) 
Last Date to Pay Fees 21 April 2020 (Date will be notified later)



ಹೆಚ್ಚಿನ ಮಾಹಿತಿಗಾಗಿ: For Exam & Interview Time Table Visit Official Website.

Official Notification: Click here
  Download official Notification and read all Details Carefully.


Application Form :Typist Click To Apply
Typist- Copyist : Click To  Apply
  
Process Server : Click To Apply

  For More Government Jobs : Click here. 

Subscribe our Page











Labels: , ,