Tuesday, 21 April 2020

Karnataka State Govt Job/4th Pass/No Exam/ಅಂಗನವಾಡಿ ಕಾರ್ಯಕರ್ತೆ,ಅಂಗನವಾಡಿ ಸಹಾಯಕಿ/ಬಳ್ಳಾರಿ ಜಿಲ್ಲೆ// ಕನಾ೯ಟಕ ಸರಕಾರಿ ನೇಮಕಾತಿ 2020.

Karnataka State Govt Job/4th Pass/No Exam/ಅಂಗನವಾಡಿ ಕಾರ್ಯಕರ್ತೆ,ಅಂಗನವಾಡಿ ಸಹಾಯಕಿ/ಬಳ್ಳಾರಿ ಜಿಲ್ಲೆ// ಕನಾ೯ಟಕ ಸರಕಾರಿ ನೇಮಕಾತಿ 2020. 

 

Karnataka State Government has the opening in Ballari for 130 Posts such as ಅಂಗನವಾಡಿ ಕಾರ್ಯಕರ್ತೆ & ಅಂಗನವಾಡಿ ಸಹಾಯಕಿ. 4th pass Candidates can apply these posts.The closing date for Application is 20th April 30 April Extended to 30 May 2020. Interested Candidates can Apply Online on www.anganwadirecruit.kar.nic.in

 

 

 Detailed notifications of Karnataka State Recruitment 2020.


ಬಳ್ಳಾರಿ ಜಿಲ್ಲೆಯ 9 ಶಿಶು ಅಭಿವೃದ್ಧಿ ಯೋಜನಾ ವ್ಯಾಪ್ತಿಯಲ್ಲಿ ಖಾಲಿ ಇರುವ 35 ಅಂಗನವಾಡಿ ಕಾರ್ಯಕರ್ತೆ ಮತ್ತು 95 ಅಂಗನವಾಡಿ ಸಹಾಯಕಿಯರ ಗೌರವ ಹುದ್ದೆಗಳನ್ನು ಭರ್ತಿ ಮಾಡಲು ಆನ್ ಲೈನ್ ಮೂಲಕ ಅಹ೯ ಮಹಿಳಾ ಅಭ್ಯರ್ಥಿಗಳಿಂದ (ಅದೇ ಗ್ರಾಮದ/ವಾಡ್೯ನವರು) ಅಜಿ೯ಗಳನ್ನು ಆಹ್ವಾನಿಸಲಾಗಿದೆ.

Department: ಉಪ ನಿರ್ದೇಶಕರು,  ಮಹಿಳಾ ಮತ್ತು ಅಭಿವೃದ್ಧಿ ಇಲಾಖೆ, ಬಳ್ಳಾರಿ.
                     Office of the Deputy Director, Women & Child Development Dept, Ballari- 583102.

Total posts: 130 posts. ( 35 ಅಂಗನವಾಡಿ ಕಾರ್ಯಕರ್ತೆ ಮತ್ತು 95 ಅಂಗನವಾಡಿ ಸಹಾಯಕಿ)

Locality:  ಬಳ್ಳಾರಿ Ballari.

Educational Qualifications: 4th ಪಾಸ್
Age Limit ವಯೋಮಿತಿ: Minimum Age 18yrs ಕನಿಷ್ಠ 
Maximum Age 35yrs ಗರಿಷ್ಠ

How To Apply: ಆನ್ ಲೈನ್ Online ಮೂಲಕ ಅಜಿ೯ ಸಲ್ಲಿಕೆ

Important Dates:  
ಅಜಿ೯ಗಳನ್ನು ಸಲ್ಲಿಸಲು ಆರಂಭಿಕ ದಿನಾಂಕ:04/03/2020
ಅಜಿ೯ಗಳನ್ನು ಸಲ್ಲಿಸಲು ಕೊನೆಯ ದಿನಾಂಕ: 20/04/2020 30/04/2020 30/05/2020   ವಿಸ್ತರಿಸಲಾಗಿದೆ

ಸೂಚನೆಗಳು :
  • ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿ ಹುದ್ದೆಗಳಿಗೆ ಆನ್ ಲೈನ್ (online) ನಲ್ಲಿ ಅಜಿ೯ಗಳನ್ನು ಸಲ್ಲಿಸಲು ಕಡ್ಡಾಯವಾಗಿದೆ
  • ಅಭ್ಯರ್ಥಿಗಳು ಆನ್ ಲೈನ್ ನಲ್ಲಿ ಅಜಿ೯ ಸಲ್ಲಿಸುವಾಗ ಸಕಾ೯ರ ಹೊರಡಿಸಿದ ನೇಮಕಾತಿ ಮಾಗ೯ಸೂಚಿ/ ನಿಬಂಧನೆಗಳನ್ನು ಓದಿಕೊಂಡು ನಿಗದಿಪಡಿಸಿದ ದಾಖಳಗಳೊಂದಿಗೆ ಭತಿ೯ ಮಾಡುವುದು. 
  • ಆನ್ ಲೈನ್ ಅರ್ಜಿ ಗಳೊಂದಿಗೆ ಯಾವುದೇ ಅಗತ್ಯ ದಾಖಲೆ ಸಲ್ಲಿಸದೇ ಇದ್ದರೆ ಅಂತಹ ಅಜಿ೯ಗಳನ್ನು ತಿರಸ್ಕರಿಸಲಾಗುವುದು. 
  • ಕಛೇರಿಯಲ್ಲಿ ಮತ್ತು ಲಕೋಟೆಯಿಂದ ಬಂದ ಅಜಿ೯ಗಳನ್ನು ತಿರಸ್ಕರಿಸಲಾಗುವುದು
  • ಅಜಿ೯ ಸಲ್ಲಿಸಲು ಕನಿಷ್ಠ ವಯಸ್ಸು 18.
  • ಆಯಾ ಗ್ರಾಮದ/ ವಾಡ್೯ ಅಂಗನವಾಡಿ ಕೇಂದ್ರ ವ್ಯಾಪ್ತಿಯಲ್ಲಿ ವಾಸಿಸುವ ಅಭ್ಯರ್ಥಿಗಳು ಮಾತ್ರ ಅಜಿ೯ ಸಲ್ಲಿಸಬಹುದು.
  • ಕಡ್ಡಾಯವಾಗಿ 4ನೇ ತರಗತಿಯಿಂದ 9ನೇ ತರಗತಿ ಉತ್ತೀರ್ಣರಾಗಿರಬೇಕು. 
ಸೂಚನೆಗಳು, ಅಜಿ೯ ಗಳೊಂದಿಗೆ ಸಲ್ಲಿಸಬೇಕಾದ ದಾಖಲೆಗಳು, ವಯೋಮಿತಿ, ಅಜಿ೯ ಸಲ್ಲಿಸುವ ವಿಧಾನ, ಆಯ್ಕೆ ವಿಧಾನ, ಮೀಸಲಾತಿ, ದೂರವಾಣಿ ಸಂಖ್ಯೆ, ಇನ್ನಿತರ ಮಾಹಿತಿಗಾಗಿ ಅಧಿಕೃತ ಜಾಹೀರಾತು (Official Notification) download ಮಾಡಿ ಓದಿ.

ಅಧಿಕೃತ ಜಾಹೀರಾತು/Official Notification: Click here
Registration  : Click here

ಸ್ವೀಕೃತಿಯನ್ನು ಮುದ್ರಿಸಿ/Print Acknowledgement : Click here
ಸಂಪರ್ಕಿಸಿ Contact: Click here

For More Government Jobs : Click here. 

Subscribe our Page




Labels: , , ,