Karnataka State Govt Job/4th Pass/No Exam/ಅಂಗನವಾಡಿ ಕಾರ್ಯಕರ್ತೆ,ಅಂಗನವಾಡಿ ಸಹಾಯಕಿ/ಚಿಕ್ಕಬಳ್ಳಾಪುರ ಜಿಲ್ಲೆ// ಕನಾ೯ಟಕ ಸರಕಾರಿ ನೇಮಕಾತಿ 2020.
Karnataka State Govt Job/4th Pass/No Exam/ಅಂಗನವಾಡಿ ಕಾರ್ಯಕರ್ತೆ,ಅಂಗನವಾಡಿ ಸಹಾಯಕಿ/ಚಿಕ್ಕಬಳ್ಳಾಪುರ ಜಿಲ್ಲೆ// ಕನಾ೯ಟಕ ಸರಕಾರಿ ನೇಮಕಾತಿ 2020.
Karnataka State Government has the opening in Chikkaballapura for 88 Posts such as ಅಂಗನವಾಡಿ ಕಾರ್ಯಕರ್ತೆ, ಮಿನಿ ಅಂಗನವಾಡಿ ಕಾರ್ಯಕರ್ತೆ & ಅಂಗನವಾಡಿ ಸಹಾಯಕಿ. 4th pass Candidates can apply these posts.The closing date for Application is 13th April Extended to 13 May 2020. Interested Candidates can Apply Online on www.anganwadirecruit.kar.nic.in
Detailed notifications of Karnataka State Recruitment 2020.
ಚಿಕ್ಕಬಳ್ಳಾಪುರ ಜಿಲ್ಲೆಯ 6 ಶಿಶು ಅಭಿವೃದ್ಧಿ ಯೋಜನಾ ವ್ಯಾಪ್ತಿಯಲ್ಲಿ ಖಾಲಿ ಇರುವ 9 ಅಂಗನವಾಡಿ ಕಾರ್ಯಕರ್ತೆ,13 ಮಿನಿ ಅಂಗನವಾಡಿ ಕಾರ್ಯಕರ್ತೆ ಮತ್ತು 66 ಅಂಗನವಾಡಿ ಸಹಾಯಕಿಯರ, ಗೌರವ ಹುದ್ದೆಗಳನ್ನು ಭರ್ತಿ ಮಾಡಲು ಆನ್ ಲೈನ್ Online ಮೂಲಕ ಅಹ೯ ಮಹಿಳಾ ಅಭ್ಯರ್ಥಿಗಳಿಂದ (ಅದೇ ಗ್ರಾಮದ/ವಾಡ್೯ನವರು) ಅಜಿ೯ಗಳನ್ನು ಆಹ್ವಾನಿಸಲಾಗಿದೆ.
Department: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಚಿಕ್ಕಬಳ್ಳಾಪುರ
Women & Child Development Dept, Chikkaballapura
Total posts: 88 posts. ( 9 ಅಂಗನವಾಡಿ ಕಾರ್ಯಕರ್ತೆ, 13 ಮಿನಿ ಅಂಗನವಾಡಿ ಕಾರ್ಯಕರ್ತೆ ಮತ್ತು 66 ಅಂಗನವಾಡಿ ಸಹಾಯಕಿ)
Locality: Chikkaballapura
Educational Qualifications: ಅಂಗನವಾಡಿ ಸಹಾಯಕಿ-4th ಪಾಸ್
ಅಂಗನವಾಡಿ ಕಾರ್ಯಕರ್ತೆ- SSLC ಪಾಸ್
Age Limit ವಯೋಮಿತಿ: Minimum Age 18yrs ಕನಿಷ್ಠ
Maximum Age 35yrs ಗರಿಷ್ಠ
How To Apply: ಆನ್ ಲೈನ್ Online ಮೂಲಕ ಅಜಿ೯ ಸಲ್ಲಿಕೆ.
Important Dates:
ಅಜಿ೯ಗಳನ್ನು ಸಲ್ಲಿಸಲು ಆರಂಭಿಕ ದಿನಾಂಕ:21/03/2020
ಅಜಿ೯ಗಳನ್ನು ಸಲ್ಲಿಸಲು ಕೊನೆಯ ದಿನಾಂಕ: 13/04/2020 13/05/2020 ವಿಸ್ತರಿಸಲಾಗಿದೆ
ಸೂಚನೆಗಳು :
- ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿ ಹುದ್ದೆಗಳಿಗೆ ಆನ್ ಲೈನ್ (online) ನಲ್ಲಿ ಅಜಿ೯ಗಳನ್ನು ಸಲ್ಲಿಸಲು ಕಡ್ಡಾಯವಾಗಿದೆ
- ಅಭ್ಯರ್ಥಿಗಳು ಆನ್ ಲೈನ್ ನಲ್ಲಿ ಅಜಿ೯ ಸಲ್ಲಿಸುವಾಗ ಸಕಾ೯ರ ಹೊರಡಿಸಿದ ನೇಮಕಾತಿ ಮಾಗ೯ಸೂಚಿ/ ನಿಬಂಧನೆಗಳನ್ನು ಓದಿಕೊಂಡು ನಿಗದಿಪಡಿಸಿದ ದಾಖಳಗಳೊಂದಿಗೆ ಭತಿ೯ ಮಾಡುವುದು.
- ಆನ್ ಲೈನ್ ಅರ್ಜಿ ಗಳೊಂದಿಗೆ ಯಾವುದೇ ಅಗತ್ಯ ದಾಖಲೆ ಸಲ್ಲಿಸದೇ ಇದ್ದರೆ ಅಂತಹ ಅಜಿ೯ಗಳನ್ನು ತಿರಸ್ಕರಿಸಲಾಗುವುದು.
- ಕಛೇರಿಯಲ್ಲಿ ಮತ್ತು ಲಕೋಟೆಯಿಂದ ಬಂದ ಅಜಿ೯ಗಳನ್ನು ತಿರಸ್ಕರಿಸಲಾಗುವುದು
- ಅಜಿ೯ ಸಲ್ಲಿಸಲು ಕನಿಷ್ಠ ವಯಸ್ಸು 18.
- ಆಯಾ ಗ್ರಾಮದ/ ವಾಡ್೯ ಅಂಗನವಾಡಿ ಕೇಂದ್ರ ವ್ಯಾಪ್ತಿಯಲ್ಲಿ ವಾಸಿಸುವ ಅಭ್ಯರ್ಥಿಗಳು ಮಾತ್ರ ಅಜಿ೯ ಸಲ್ಲಿಸಬಹುದು.
- ಕಡ್ಡಾಯವಾಗಿ 4ನೇ ತರಗತಿಯಿಂದ 9ನೇ ತರಗತಿ ಉತ್ತೀರ್ಣರಾಗಿರಬೇಕು.
ಈ ಸಂಬಂಧ ಹೆಚ್ಚಿನ ವಿವರಗಳಿಗೆ ಸಂಬಂಧ ಪಟ್ಟ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಗಳನ್ನು ಕಛೇರಿಯ ವೇಳೆಗೆ ಸಂಪಕಿ೯ಸಲು ಕೋರಿದೆ.
ಸೂಚನೆಗಳು, ಅಜಿ೯ ಗಳೊಂದಿಗೆ ಸಲ್ಲಿಸಬೇಕಾದ ದಾಖಲೆಗಳು, ವಯೋಮಿತಿ, ಅಜಿ೯ ಸಲ್ಲಿಸುವ
ವಿಧಾನ, ಆಯ್ಕೆ ವಿಧಾನ, ಮೀಸಲಾತಿ, ದೂರವಾಣಿ ಸಂಖ್ಯೆ, ಇನ್ನಿತರ ಮಾಹಿತಿಗಾಗಿ ಅಧಿಕೃತ ಜಾಹೀರಾತು (Official Notification) download ಮಾಡಿ ಓದಿ.
ಅಧಿಕೃತ ಜಾಹೀರಾತು/Official Notification: Click here
ಸಂಪರ್ಕಿಸಿ Contact: Click here
For More Government Jobs : Click here.
Subscribe our Page
Labels: ಅಂಗನವಾಡಿ ಕಾರ್ಯಕರ್ತೆ., ಚಿಕ್ಕಬಳ್ಳಾಪುರ, ಮಿನಿ ಅಂಗನವಾಡಿ ಕಾರ್ಯಕರ್ತೆ.
<< Home