Latest Karnataka State Govt Job/Forest Settlement Officer/ಅರಣ್ಯ ವ್ಯವಸ್ಥಾಪನಾಧಿಕಾರಿ /No Exam/ಕನಾ೯ಟಕ ಸರಕಾರಿ ನೇಮಕಾತಿ 2020.
Latest Karnataka State Govt Job/Forest Settlement Officer/ಅರಣ್ಯ ವ್ಯವಸ್ಥಾಪನಾಧಿಕಾರಿ /No Exam/ಕನಾ೯ಟಕ ಸರಕಾರಿ ನೇಮಕಾತಿ 2020.
ಸಕಾ೯ರದ ಆದೇಶ ಸಂಖ್ಯೆ ಅಪಜೀ 171 ಅಪಸೆ 2018, ಬೆಂಗಳೂರು ದಿನಾಂಕ 31.07.2019 ರಂತೆ ಅರಣ್ಯ ಇಲಾಖೆಯಲ್ಲಿ 3 ಅರಣ್ಯ ವ್ಯವಸ್ಥಾಪನಾಧಿಕಾರಿ (Forest Settlement Officer) ಹುದ್ದೆಗಳಿಗೆ ಗುತ್ತಿಗೆ ಆಧಾರದ ಮೇಲೆ ಈ ಅಧಿಸೂಚನೆಯೊಂದಿಗೆ ಲಗತ್ತಿಸಿರುವ ಅನುಬಂಧದಲ್ಲಿನ ಕತ೯ವ್ಯಗಳನ್ನು ನಿವ೯ಹಿಸಲು ನಿವೃತ್ತ ಕೆ.ಎ.ಎಸ್ ಅಧಿಕಾರಿಯನ್ನು (ನಿವೃತ್ತ ಸಹಾಯಕ ಆಯುಕ್ತರು (ಕಂದಾಯ)) ಸೇವೆಯನ್ನು ತಾತ್ಕಾಲಿಕವಾಗಿ ಗರಿಷ್ಠ 2 ವರ್ಷಗಳ ಅವಧಿಗೆ ನೇಮಕ ಮಾಡಲು ಅಜಿ೯ಗಳನ್ನು ಆಹ್ವಾನಿಸಲಾಗಿದೆ.
Detailed notifications of Karnataka State Govt Job 2020.
ಇಲಾಖೆಯ ಹೆಸರು: ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ( ಅರಣ್ಯ ಪಡೆ ಮುಖ್ಯಸ್ಥರು) ಇದರ ಕಛೇರಿ, ಅರಣ್ಯ ಭವನ, ಬೆಂಗಳೂರು 56003.
ಹುದ್ದೆಯ ಹೆಸರು: ಅರಣ್ಯ ವ್ಯವಸ್ಥಾಪನಾಧಿಕಾರಿ
ವೇತನ : ಗುತ್ತಿಗೆ ಆಧಾರದ ಮೇಲೆ ನೇಮಕವಾದ ಅರಣ್ಯ ವ್ಯವಸ್ಥಾಪನಾಧಿಕಾರಿಗೆ ರೂ. 50,000/- ನಿಗದಿಪಡಿಸಲಾಗಿದೆ.
ಅಜಿ೯ ಸಲ್ಲಿಸುವ ದಿನಾಂಕ : ಆರಂಭಿಕ ದಿನಾಂಕ 20.04.2020
ಅಜಿ೯ ಸಲ್ಲಿಸುವ ವಿಧಾನ : ಅಜಿ೯ ಮತ್ತು ಅಧಿಸೂಚನೆಯನ್ನು ಇಲಾಖೆ ವೆಬ್ ಸೈಟ್ www.aranya.gov.in ನಲ್ಲಿ ಪ್ರಕಟಿಸಲಾಗುವುದು. ಅಜಿ೯ಗಳನ್ನು ನೊಂದಾಯಿತ ಅಂಚೆ ಮೂಲಕ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳ ಕಛೇರಿಗೆ ಸಲ್ಲಿಸುವುದು.
ಅಹ೯ತೆ :ಅಜಿ೯ದಾರರು ಸಹಾಯಕ ಆಯುಕ್ತರು (ಕಂದಾಯ) ಹುದ್ದೆಯಲ್ಲಿ ಕತ೯ವ್ಯ ನಿವ೯ಹಿಸಿ ನಿವೃತ್ತ ರಾಗಿರಬೇಕು ಹಾಗೂ ಕೆಳಕಂಡ ವಿಷಯಗಳ ಬಗ್ಗೆ ಪರಿಣಿತ ರಾಗಿರಬೇಕು.
- ಅರಣ್ಯ ಮೋಜಣಿ ಹಾಗೂ ಗಡಿರೇಖೆ ಗುರುತಿಸುವಿಕೆ ಮತ್ತು ನಕಾಶೆ ತಯಾರಿಕೆ
- ಭೂ ವಿವಾದಗಳ ಕುರಿತಂತೆ ಸಿವಿಲ್ ನ್ಯಾಯಾಲಯದಂತೆ ಕತ೯ವ್ಯ ನಿವ೯ಹಿಸಬೇಕು.
- Theodolite Survey ಮತ್ತು GPS Survey ಕುರಿತಂತೆ ಪರಿಣಿತರಾಗಿರಬೇಕು.
ವಯೋಮಿತಿ : 70 ವರ್ಷ ಮೀರಿರಬಾರದು.
ಆಯ್ಕೆ ವಿಧಾನ : ಸಂದಶ೯ನ ಪರೀಕ್ಷೆ
ಅಧಿಕೃತ ಜಾಹೀರಾತುOfficial Notification: CLICK HERE.
For More Government Jobs : Click here.
Subscribe our Page
Labels: Latest karnataka State Government Jobs 2020, ಅರಣ್ಯ ವ್ಯವಸ್ಥಾಪನಾಧಿಕಾರಿ, ಕನಾ೯ಟಕ ಸರಕಾರಿ ನೇಮಕಾತಿ 2020.