Latest Karnataka State Govt Job/Forest Guard/Forest Dept/ಅರಣ್ಯ ರಕ್ಷಕ ಹುದ್ದೆ/12th Pass/ಕನಾ೯ಟಕ ಸರಕಾರಿ ನೇಮಕಾತಿ 2020.
Latest Karnataka State Govt Job/Forest Guard/Forest Dept/ಅರಣ್ಯ ರಕ್ಷಕ ಹುದ್ದೆ/12th Pass/ಕನಾ೯ಟಕ ಸರಕಾರಿ ನೇಮಕಾತಿ 2020.
ಅರಣ್ಯ ಇಲಾಖೆಯಲ್ಲಿ 327+12 (ಬ್ಯಾಕ್ ಲಾಗ್) ಒಟ್ಟು 339 ಅರಣ್ಯ ರಕ್ಷಕ ಹುದ್ದೆಗಳಿಗೆ ಕರ್ನಾಟಕ ಅರಣ್ಯ ಇಲಾಖಾ ಸೇವೆಗಳು (ನೇಮಕಾತಿ) (ತಿದ್ದುಪಡಿ) ನಿಯಮಗಳು 2019 ರಂತೆ ನೇರ ನೇಮಕಾತಿಗೆ ಅಹ೯ ಅಭ್ಯರ್ಥಿಗಳಿಂದ ಅಜಿ೯ಗಳನ್ನು ಆಹ್ವಾನಿಸಲಾಗಿದೆ. Online ಮೂಲಕ ಅಜಿ೯ಗಳನು ಸಲ್ಲಿಸಬೇಕು. ಅಜಿ೯ ಸಲ್ಲಿಸುವ ದಿನಾಂಕ
15.04.2020 15.06.2020 ವಿಸ್ತರಿಸಲಾಗಿದೆ.
Detailed notifications of Karnataka State Govt Job 2020 ಕನಾ೯ಟಕ ಸರಕಾರಿ ನೇಮಕಾತಿ 2020.
ಇಲಾಖೆಯ ಹೆಸರು: ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ( ಅರಣ್ಯ ಪಡೆ ಮುಖ್ಯಸ್ಥರು) ಇದರ ಕಛೇರಿ, ಅರಣ್ಯ ಭವನ, ಬೆಂಗಳೂರು 56003.
ಹುದ್ದೆಯ ಹೆಸರು: ಅರಣ್ಯ ರಕ್ಷಕ
ವೇತನ : 21,400- 42,000/-
ವಿದ್ಯಾಹ೯ತೆ : 12ನೇ ತರಗತಿ ತೇಗ೯ಡೆಯಾಗಿರಬೇಕು.
ಅಜಿ೯ ಸಲ್ಲಿಸುವ ದಿನಾಂಕ : ಆರಂಭಿಕ ದಿನಾಂಕ 16.03.2020
ಅಜಿ೯ ಸಲ್ಲಿಸುವ ವಿಧಾನ :Online ಮೂಲಕ ಅಜಿ೯ಗಳನು ಸಲ್ಲಿಸಬೇಕು. ಅಜಿ೯ ಮತ್ತು ಅಧಿಸೂಚನೆಯನ್ನು ಇಲಾಖೆ ವೆಬ್ ಸೈಟ್ www.aranya.gov.in ನಲ್ಲಿ ಪ್ರಕಟಿಸಲಾಗುವುದು.
Max Age 27 yrs - ಸಾಮಾನ್ಯ
30 yrs- 2A/2B/3A/3B
32 yrs - SC/ST
Labels: Forest Guard, Latest karnataka State Government Jobs 2020, ಅರಣ್ಯ ರಕ್ಷಕ ಹುದ್ದೆ

