Karnataka State Govt Job 2020/No Exam/No Interview/ತಾಂತ್ರಿಕ ಸಹಾಯಕ ಹುದ್ದೆ/ಕನಾ೯ಟಕ ಸರಕಾರಿ ನೇಮಕಾತಿ 2020.
Karnataka State Govt Job 2020/No Exam/No Interview/ತಾಂತ್ರಿಕ ಸಹಾಯಕ ಹುದ್ದೆ/ಕನಾ೯ಟಕ ಸರಕಾರಿ ನೇಮಕಾತಿ 2020.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಮಹಾತ್ಮಾ ಗಾಂಧಿ ನರೇಗಾ ಯೋಜನೆಯಡಿ ವಿವಿಧ ಜಿಲ್ಲೆಗಳಲ್ಲಿನ ತಾಂತ್ರಿಕ ಸಹಾಯಕರು (ಅರಣ್ಯೀಕರಣ/ಕೃಷಿ/ತೋಟಗಾರಿಕೆ/ರೇಷ್ಮೆ) ಹುದ್ದೆಗಳಿಗೆ ಹೊರಗುತ್ತಿಗೆ ಆದಾರದ ಮೇರೆಗೆ ಸಿಬ್ಬಂದಿಗಳ ಸೇವೆ ಪಡೆಯಲು ಆನ್ ಲೈನ್ ಮೂಲಕ ಅಜಿ೯ಗಳನ್ನು ಆಹ್ವಾನಿಸಲಾಗಿದೆ. ಒಟ್ಟು 30 ಜಿಲ್ಲೆಯಲ್ಲಿ 407 ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅಜಿ೯ ಸಲ್ಲಿಸಲು ಕೊನೆಯ ದಿನಾಂಕ 15-05-2020.ಅಧಿಕೃತ ವೆಬ್ ಸೈಟ್http://end2endmgnrega.co.in/
Detailed notifications of Karnataka State Recruitment 2020.
ಇಲಾಖೆ ಹೆಸರು: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
ಹುದ್ದೆಯ ಹೆಸರು : ತಾಂತ್ರಿಕ ಸಹಾಯಕರು (ಅರಣ್ಯೀಕರಣ)
ಒಟ್ಟು ಹುದ್ದೆಗಳು: 125
ಒಟ್ಟು ಹುದ್ದೆಗಳು: 125
ಕನಿಷ್ಠ ವಿದ್ಯಾಹ೯ತೆ : B.Sc ( Forestry)ಅಥವಾ ಸಮಾನಾಂತರ ಸಂಬಂಧಿಸಿದ ವಿದ್ಯಾಹ೯ತೆ
ಹುದ್ದೆಯ ಹೆಸರು :ತಾಂತ್ರಿಕ ಸಹಾಯಕರು (ಕೃಷಿ/ತೋಟಗಾರಿಕೆ/ರೇಷ್ಮೆ)
ಒಟ್ಟು ಹುದ್ದೆಗಳು: 282
ಹುದ್ದೆಯ ಹೆಸರು :ತಾಂತ್ರಿಕ ಸಹಾಯಕರು (ಕೃಷಿ/ತೋಟಗಾರಿಕೆ/ರೇಷ್ಮೆ)
ಒಟ್ಟು ಹುದ್ದೆಗಳು: 282
ಕನಿಷ್ಠ ವಿದ್ಯಾಹ೯ತೆ : B.Sc (Agriculture)
B.Sc (Horticulture)
B.Sc (Sericulture)
B.Sc (Dairy) ಅಥವಾ ಸಮಾನಾಂತರ ಸಂಬಂಧಿಸಿದ ವಿದ್ಯಾಹ೯ತೆ
ಉದ್ಯೋಗ ಸ್ಥಳ : ಕನಾ೯ಟಕ
ವಯೋಮಿತಿ : ಕನಿಷ್ಠ -21 , ಗರಿಷ್ಠ-40
B.Sc (Horticulture)
B.Sc (Sericulture)
B.Sc (Dairy) ಅಥವಾ ಸಮಾನಾಂತರ ಸಂಬಂಧಿಸಿದ ವಿದ್ಯಾಹ೯ತೆ
ಉದ್ಯೋಗ ಸ್ಥಳ : ಕನಾ೯ಟಕ
ವಯೋಮಿತಿ : ಕನಿಷ್ಠ -21 , ಗರಿಷ್ಠ-40
ಅಜಿ೯ ಶುಲ್ಕ: ಯಾವುದೇ ರೀತಿಯ ಅಜಿ೯ ಶುಲ್ಕ ಪಾವತಿಸಲು ಇರುವುದಿಲ್ಲ.
ಮಾಸಿಕ ಸಂಭಾವನೆ :ರೂ. 22,000/- (ಪ್ರಯಾಣ ಭತ್ಯೆ ಪ್ರತಿ ಕಿ. ಮೀ ಗೇ ರೂ. 5 ರಂತೆ ಗರಿಷ್ಠ ಮಾಸಿಕ ರೂ. 1500/-)
ಅಜಿ೯ ಸಲ್ಲಿಸುವ ವಿಧಾನ :
- ಅಭ್ಯರ್ಥಿಗಳು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಮಹಾತ್ಮಾ ಗಾಂಧಿ ನರೇಗಾ ಯೋಜನೆಯ ವೆಬ್ ಸೈಟ್ http://end2endmgnrega.co.in/ ಮುಖಾಂತರ ಆನ್ ಲೈನ್ನಲ್ಲಿ ಅರ್ಜಿ ಸಲ್ಲಿಸಬೇಕು.
- ಅಜಿ೯ ಸಲ್ಲಿಸಲು ಕೊನೆಯ ದಿನಾಂಕ 15-05-2020.
- ಆನ್ ಲೈನ್ ಅರ್ಜಿಯಲ್ಲಿ ಎಲ್ಲಾ ಮಾಹಿತಿಯನ್ನು ಕಡ್ಡಾಯವಾಗಿ ಭತಿ೯ ಮಾಡುವುದು
- ಮೆರಿಟ್ ಆದಾರದ ಮೇರೆಗೆ ಅಭ್ಯರ್ಥಿಗಳನ್ನು ಹೊರಗುತ್ತಿಗೆ ಆಧಾರದ ಸೇವೆಗೆ ಸಂಬಂದಿಸಿದ ಜಿಲ್ಲೆಗಳ ಅನುಮೋದಿತ ಸೇವೆ ಪಡೆಯಲು ಜಿಲ್ಲಾ ಪಂಚಾಯತ್ ಮುಖ್ಯ ಕಾಯ೯ ನಿವಾ೯ಹಕ ಅಧಿಕಾರಿಗಳಿಗೆ ತಿಳಿಸಲಾಗುವುದು.
- ಯಾವುದೇ ನೇರ ಸಂದಶ೯ನ ಅಥವಾ ಲಿಖಿತ ಪರೀಕ್ಷೆ ಇರುವುದಿಲ್ಲ.
- ಅಭ್ಯರ್ಥಿಗಳು ತಮಗೆ ಇಚ್ಛೆ ಇರುವ ಮೂರು ಜಿಲ್ಲೆಗಳಿಗೆ ಮಾತ್ರ ಅಜಿ೯ ಸಲ್ಲಿಸಲು ಅವಕಾಶವಿದೆ.
- ದಾಖಲಾತಿ ಪರಿಶೀಲನೆ ದಿನಾಂಕವನ್ನು ಅಭ್ಯರ್ಥಿಗಳಿಗೆ E-Mail ಮತ್ತು ವೆಬ್ ಸೈಟ್ ನೋಟಿಸ್ ಮೂಲಕ ತಿಳಿಸಲಾಗುವುದು.
- ಕಡ್ಡಾಯವಾಗಿ Computer ಜ್ಞಾನ ಹೊಂದಿರಬೇಕು.
- ಕನ್ನಡ ಮತ್ತು ಇಂಗ್ಲಿಷ್ ಭಾಷೆ ಚೆನ್ನಾಗಿ ತಿಳಿದಿರಬೇಕು.
- ನೇಮಕಗೊಂಡ ಅಭ್ಯರ್ಥಿಯು ವಾಷಿ೯ಕ 12 ದಿನಗಳ ರಜೆ ಪಡೆಯಬಹುದು.
- ಮಹಿಳೆಯರು maternity Benefit Act 1961 ರಡಿಯಲ್ಲಿ ಹೆರಿಗೆ ರಜೆ ಪಡೆಯಲು ಅರ್ಹರಾಗಿರುತ್ತಾರೆ.
- ಕೃಿಮಿನಲು ಚಟುವಟಿಕೆಯಲ್ಲಿ ಬಾಗಿಯಾಗಿರಬಾರದು
ಸೂಚನೆಗಳು, ಅಜಿ೯ ಗಳೊಂದಿಗೆ ಸಲ್ಲಿಸಬೇಕಾದ ದಾಖಲೆಗಳು, ವಯೋಮಿತಿ, ಅಜಿ೯ ಸಲ್ಲಿಸುವ
ವಿಧಾನ, ಆಯ್ಕೆ ವಿಧಾನ, ಮೀಸಲಾತಿ, ದೂರವಾಣಿ ಸಂಖ್ಯೆ, ಇನ್ನಿತರ ಮಾಹಿತಿಗಾಗಿ ಅಧಿಕೃತ ಜಾಹೀರಾತು (Official Notification) download ಮಾಡಿ ಓದಿ.
ಅಧಿಕೃತ ಜಾಹೀರಾತು/Official Notification: Click here
Labels: Latest karnataka State Government Jobs 2020, ತಾಂತ್ರಿಕ ಸಹಾಯಕ ಹುದ್ದೆ.
<< Home