Friday, 18 December 2020

Latest Govt job 2020/ Railway Recruitment/NO EXAM

Latest Govt job 2020/ Railway Recruitment/NO EXAM

Detailed Notifications of South Western Railway/Govt job 2020. 

Method of Selection: Selection will be based on the basis of merit list and Personal Interview.

Age Limit: Minimum Age limit is 18 yrs

Maximum Age limit is 24 yrs

Age limit is relaxable by 5yrs in case of SC/ST candidates and 3 yrs in case of OBC candidates. Additional 10yrs for EX-Servicemen.

Minimum Educational Qualifications: The candidate must have passed 10th class examination or (10+2 examination system) with min 50% marks. 

Application Fees: Rs. 400/- (Non refundable)

Important Dates:

Opening date of online Application 10.12.2020

The Last date for online filling of Application 09.01.2021

 How to Apply: Candidates are required to apply ONLINE by visiting WWW.rrchubli.in and the detailed instructions for filling up ONLINE applications will be available on the website.

Download the Official notification and read carefully. 

Official Notification: Click here
  
Official Website: Click here

Subscribe our Page

Labels:

Wednesday, 13 May 2020

Agriculture Insurance Co Job/ Latest Karnataka State/Central Govt Job 2020/District Manager/No Exam/ಕರ್ನಾಟಕ ಸರ್ಕಾರಿ ನೇಮಕಾತಿ.

Agriculture Insurance Co Job/ Latest Karnataka State/Central Govt Job 2020/District Manager/No Exam/ಕರ್ನಾಟಕ ಸರ್ಕಾರಿ ನೇಮಕಾತಿ.

 

Agriculture Insurance Co of India Ltd., New Delhi is a speciality Crop Insurance Company implementing the Central and State Govt sponsored Crop Insurance Schemes and also plans to diversify into other rural allied insurance business.

The Co is looking for candidates to Work as District Manager (Business Development and/or Risk Management) in Select Districts of Select States on contractual basis, initially for a period of 1 year, further extendable for two terms of 1 year each as per requirement of the Company and subject to performance evaluation of the candidate, however the total period shall not exceed 3 years. The closing date for application is 28th May 2020. Interested Candidates are advised to visit website www.aicofindia.com

 

Detailed Notifications of District Manager post/Govt job 2020.

Department: Agricultural Insurance Company of India Ltd.,

Position/ Title: District Manager.

Total Posts: The total number of vacancies and the job locations would be based on business requirement of the Co. in various Districts of Select states and candidates should be willing to work in any districts of the state for which they are applying for.

Locations: Assam/Kerala/Tamil Nadu/Chattisgarh/Madya Pradesh/Telangana/Gujrat/Maharashtra/Uttarakhand/Haryana/Meghalaya/Uttar Pradesh/Himachal Pradesh/Orissa/West Bengal/Karnataka/Rajastan.

Application Fees: For GEN/OBC/EWS- Rs. 400/-
SC/ST – Rs. 100/-
PWD- No Fees. (Person with Disability)

Remuneration: Annual CTC would be in the range of Rs. 3 lakhs to Rs. 5 lakhs which may vary depending on the location of work, job profile and performance.

Age Limit: Maximum Age limit is 35 years as on 01.05.2020

Important Dates: The Last date for online filling of applications and payment of fees 28th  May 2020.( upto 8pm)


Eligibility Criteria:
  • Graduation or Diploma in Agri/Horticulture/Rural Studies/Agri-Business Mgt with 60% or more marks in aggregate from recognised university/Institute. For SC/ST 55%. 
  •  Min 2 yrs post qualification working Experience in Agriculture Insurance Marketing And/or Risk Management 
  •   The candidates should have own conveyance facility with valid driving licence
  •   Working Knowledge of MS Office and data handling and comprehension skills. 
  •  Well-versed with local language as also Hindi and English.

Method of Selection: Selection will be based on short listing followed by Group Discussion and Personal Interview.          

Download the Official notification and read carefully. 

Official Notification: Click here
 
For More Government Jobs : Click here. 
 
Subscribe our Page

Labels:

Friday, 1 May 2020

Latest Karnataka State Govt Job/Forest Guard/Forest Dept/ಅರಣ್ಯ ರಕ್ಷಕ ಹುದ್ದೆ/12th Pass/ಕನಾ೯ಟಕ ಸರಕಾರಿ ನೇಮಕಾತಿ 2020.

Latest Karnataka State Govt Job/Forest Guard/Forest Dept/ಅರಣ್ಯ ರಕ್ಷಕ ಹುದ್ದೆ/12th Pass/ಕನಾ೯ಟಕ ಸರಕಾರಿ ನೇಮಕಾತಿ 2020.

ಅರಣ್ಯ ಇಲಾಖೆಯಲ್ಲಿ 327+12 (ಬ್ಯಾಕ್ ಲಾಗ್) ಒಟ್ಟು 339 ಅರಣ್ಯ ರಕ್ಷಕ ಹುದ್ದೆಗಳಿಗೆ ಕರ್ನಾಟಕ ಅರಣ್ಯ ಇಲಾಖಾ ಸೇವೆಗಳು (ನೇಮಕಾತಿ) (ತಿದ್ದುಪಡಿ) ನಿಯಮಗಳು 2019 ರಂತೆ ನೇರ ನೇಮಕಾತಿಗೆ ಅಹ೯ ಅಭ್ಯರ್ಥಿಗಳಿಂದ ಅಜಿ೯ಗಳನ್ನು ಆಹ್ವಾನಿಸಲಾಗಿದೆ. Online ಮೂಲಕ ಅಜಿ೯ಗಳನು ಸಲ್ಲಿಸಬೇಕು. ಅಜಿ೯ ಸಲ್ಲಿಸುವ ದಿನಾಂಕ 15.04.2020 15.06.2020 ವಿಸ್ತರಿಸಲಾಗಿದೆ.

 

Detailed notifications of Karnataka State Govt Job 2020 ಕನಾ೯ಟಕ ಸರಕಾರಿ ನೇಮಕಾತಿ 2020.

ಇಲಾಖೆಯ ಹೆಸರು: ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ( ಅರಣ್ಯ ಪಡೆ ಮುಖ್ಯಸ್ಥರು)  ಇದರ ಕಛೇರಿ, ಅರಣ್ಯ ಭವನ, ಬೆಂಗಳೂರು 56003.

ಹುದ್ದೆಯ ಹೆಸರು: ಅರಣ್ಯ ರಕ್ಷಕ

ಒಟ್ಟು ಹುದ್ದೆಗಳು : 339


ವೇತನ : 21,400- 42,000/-

ವಿದ್ಯಾಹ೯ತೆ : 12ನೇ ತರಗತಿ ತೇಗ೯ಡೆಯಾಗಿರಬೇಕು.
 
ಅಜಿ೯ ಸಲ್ಲಿಸುವ ದಿನಾಂಕ : ಆರಂಭಿಕ ದಿನಾಂಕ 16.03.2020
ಕೊನೆಯ ದಿನಾಂಕ 15.04.2020 15.06.2020 ವಿಸ್ತರಿಸಲಾಗಿದೆ.

ಅಜಿ೯ ಸಲ್ಲಿಸುವ ವಿಧಾನ :Online ಮೂಲಕ ಅಜಿ೯ಗಳನು ಸಲ್ಲಿಸಬೇಕು. ಅಜಿ೯ ಮತ್ತು ಅಧಿಸೂಚನೆಯನ್ನು ಇಲಾಖೆ ವೆಬ್ ಸೈಟ್ www.aranya.gov.in  ನಲ್ಲಿ ಪ್ರಕಟಿಸಲಾಗುವುದು.

ಅಜಿ೯ ಶುಲ್ಕ : 100+20 Rsಸೇವೆ ಶುಲ್ಕ-2A/2B/3A/3B/ಸಾಮಾನ್ಯ 
25+20 Rsಸೇವೆ ಶುಲ್ - SC/ST/ Handicap.

ಅಜಿ೯ ಶುಲ್ಕಸಲ್ಲಿಸುವ ದಿನಾಂಕ : ಕೊನೆಯ ದಿನಾಂಕ 17.04.2020 17.06.2020 ವಿಸ್ತರಿಸಲಾಗಿದೆ.

ವಯೋಮಿತಿ :Minimum Age 18yrs
                   Max Age 27 yrs - ಸಾಮಾನ್ಯ
                     30 yrs- 2A/2B/3A/3B
                      32 yrs - SC/ST

ಸೂಚನೆಗಳು, ಅಜಿ೯ ಗಳೊಂದಿಗೆ ಸಲ್ಲಿಸಬೇಕಾದ ದಾಖಲೆಗಳು, ವಯೋಮಿತಿ, ಅಜಿ೯ ಸಲ್ಲಿಸುವ ವಿಧಾನ, ಆಯ್ಕೆ ವಿಧಾನ, ಮೀಸಲಾತಿ, ದೂರವಾಣಿ ಸಂಖ್ಯೆ, ಇನ್ನಿತರ ಮಾಹಿತಿಗಾಗಿ ಅಧಿಕೃತ ಜಾಹೀರಾತು (Official Notification) download ಮಾಡಿ ಓದಿ.

ಅಧಿಕೃತ ಜಾಹೀರಾತು/Official Notification: Click here 

For More Government Jobs : Click here. 

Subscribe our Page



 

Labels: , ,

Saturday, 25 April 2020

Latest Karnataka State Govt Job/Forest Settlement Officer/ಅರಣ್ಯ ವ್ಯವಸ್ಥಾಪನಾಧಿಕಾರಿ /No Exam/ಕನಾ೯ಟಕ ಸರಕಾರಿ ನೇಮಕಾತಿ 2020.

Latest Karnataka State Govt Job/Forest Settlement Officer/ಅರಣ್ಯ ವ್ಯವಸ್ಥಾಪನಾಧಿಕಾರಿ /No Exam/ಕನಾ೯ಟಕ ಸರಕಾರಿ ನೇಮಕಾತಿ 2020.

 

ಸಕಾ೯ರದ ಆದೇಶ ಸಂಖ್ಯೆ ಅಪಜೀ 171 ಅಪಸೆ 2018, ಬೆಂಗಳೂರು ದಿನಾಂಕ 31.07.2019 ರಂತೆ ಅರಣ್ಯ ಇಲಾಖೆಯಲ್ಲಿ 3 ಅರಣ್ಯ ವ್ಯವಸ್ಥಾಪನಾಧಿಕಾರಿ (Forest Settlement Officer) ಹುದ್ದೆಗಳಿಗೆ ಗುತ್ತಿಗೆ ಆಧಾರದ ಮೇಲೆ ಈ ಅಧಿಸೂಚನೆಯೊಂದಿಗೆ ಲಗತ್ತಿಸಿರುವ ಅನುಬಂಧದಲ್ಲಿನ ಕತ೯ವ್ಯಗಳನ್ನು ನಿವ೯ಹಿಸಲು ನಿವೃತ್ತ ಕೆ.ಎ.ಎಸ್ ಅಧಿಕಾರಿಯನ್ನು (ನಿವೃತ್ತ ಸಹಾಯಕ ಆಯುಕ್ತರು (ಕಂದಾಯ)) ಸೇವೆಯನ್ನು ತಾತ್ಕಾಲಿಕವಾಗಿ ಗರಿಷ್ಠ 2 ವರ್ಷಗಳ ಅವಧಿಗೆ ನೇಮಕ ಮಾಡಲು ಅಜಿ೯ಗಳನ್ನು ಆಹ್ವಾನಿಸಲಾಗಿದೆ.

Detailed notifications of Karnataka State Govt Job 2020.

ಇಲಾಖೆಯ ಹೆಸರು: ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ( ಅರಣ್ಯ ಪಡೆ ಮುಖ್ಯಸ್ಥರು)  ಇದರ ಕಛೇರಿ, ಅರಣ್ಯ ಭವನ, ಬೆಂಗಳೂರು 56003.

ಹುದ್ದೆಯ ಹೆಸರು: ಅರಣ್ಯ ವ್ಯವಸ್ಥಾಪನಾಧಿಕಾರಿ

ಒಟ್ಟು ಹುದ್ದೆಗಳು : 03


ವೇತನ : ಗುತ್ತಿಗೆ ಆಧಾರದ ಮೇಲೆ ನೇಮಕವಾದ ಅರಣ್ಯ ವ್ಯವಸ್ಥಾಪನಾಧಿಕಾರಿಗೆ ರೂ. 50,000/- ನಿಗದಿಪಡಿಸಲಾಗಿದೆ.


ಅಜಿ೯ ಸಲ್ಲಿಸುವ ದಿನಾಂಕ : ಆರಂಭಿಕ ದಿನಾಂಕ 20.04.2020
ಕೊನೆಯ ದಿನಾಂಕ 11.05.2020 4.30pm

ಅಜಿ೯ ಸಲ್ಲಿಸುವ ವಿಧಾನ : ಅಜಿ೯ ಮತ್ತು ಅಧಿಸೂಚನೆಯನ್ನು ಇಲಾಖೆ ವೆಬ್ ಸೈಟ್ www.aranya.gov.in  ನಲ್ಲಿ ಪ್ರಕಟಿಸಲಾಗುವುದು. ಅಜಿ೯ಗಳನ್ನು ನೊಂದಾಯಿತ ಅಂಚೆ ಮೂಲಕ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳ ಕಛೇರಿಗೆ ಸಲ್ಲಿಸುವುದು. 

ಹುದ್ದೆಗಳ ವಿವರ :
ಮಂಡ್ಯ - 1
ಹಾಸನ - 1
ರಾಯಚೂರು - 1

ಅಹ೯ತೆ :ಅಜಿ೯ದಾರರು ಸಹಾಯಕ ಆಯುಕ್ತರು (ಕಂದಾಯ) ಹುದ್ದೆಯಲ್ಲಿ ಕತ೯ವ್ಯ ನಿವ೯ಹಿಸಿ ನಿವೃತ್ತ ರಾಗಿರಬೇಕು ಹಾಗೂ ಕೆಳಕಂಡ ವಿಷಯಗಳ ಬಗ್ಗೆ ಪರಿಣಿತ ರಾಗಿರಬೇಕು. 
  • ಅರಣ್ಯ ಮೋಜಣಿ ಹಾಗೂ ಗಡಿರೇಖೆ ಗುರುತಿಸುವಿಕೆ ಮತ್ತು ನಕಾಶೆ ತಯಾರಿಕೆ
  • ಭೂ ವಿವಾದಗಳ ಕುರಿತಂತೆ ಸಿವಿಲ್ ನ್ಯಾಯಾಲಯದಂತೆ ಕತ೯ವ್ಯ ನಿವ೯ಹಿಸಬೇಕು. 
  • Theodolite Survey ಮತ್ತು GPS Survey ಕುರಿತಂತೆ ಪರಿಣಿತರಾಗಿರಬೇಕು.

ವಯೋಮಿತಿ : 70 ವರ್ಷ ಮೀರಿರಬಾರದು. 

ಆಯ್ಕೆ ವಿಧಾನ : ಸಂದಶ೯ನ ಪರೀಕ್ಷೆ

ಅಧಿಕೃತ ಜಾಹೀರಾತುOfficial Notification: CLICK HERE.

For More Government Jobs : Click here. 

Subscribe our Page


Labels: , ,

Friday, 24 April 2020

Karnataka State Govt Job 2020/No Exam/No Interview/ತಾಂತ್ರಿಕ ಸಹಾಯಕ ಹುದ್ದೆ/ಕನಾ೯ಟಕ ಸರಕಾರಿ ನೇಮಕಾತಿ 2020.

Karnataka State Govt Job 2020/No Exam/No Interview/ತಾಂತ್ರಿಕ ಸಹಾಯಕ ಹುದ್ದೆ/ಕನಾ೯ಟಕ ಸರಕಾರಿ ನೇಮಕಾತಿ 2020.

 

 ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಮಹಾತ್ಮಾ ಗಾಂಧಿ ನರೇಗಾ ಯೋಜನೆಯಡಿ ವಿವಿಧ ಜಿಲ್ಲೆಗಳಲ್ಲಿನ ತಾಂತ್ರಿಕ ಸಹಾಯಕರು (ಅರಣ್ಯೀಕರಣ/ಕೃಷಿ/ತೋಟಗಾರಿಕೆ/ರೇಷ್ಮೆ) ಹುದ್ದೆಗಳಿಗೆ ಹೊರಗುತ್ತಿಗೆ ಆದಾರದ ಮೇರೆಗೆ ಸಿಬ್ಬಂದಿಗಳ ಸೇವೆ ಪಡೆಯಲು ಆನ್ ಲೈನ್ ಮೂಲಕ ಅಜಿ೯ಗಳನ್ನು ಆಹ್ವಾನಿಸಲಾಗಿದೆ. ಒಟ್ಟು 30 ಜಿಲ್ಲೆಯಲ್ಲಿ 407 ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅಜಿ೯ ಸಲ್ಲಿಸಲು ಕೊನೆಯ ದಿನಾಂಕ 15-05-2020.ಅಧಿಕೃತ ವೆಬ್ ಸೈಟ್http://end2endmgnrega.co.in/


 


Detailed notifications of Karnataka State Recruitment 2020.


ಇಲಾಖೆ ಹೆಸರು: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ

ಹುದ್ದೆಯ ಹೆಸರು : ತಾಂತ್ರಿಕ ಸಹಾಯಕರು (ಅರಣ್ಯೀಕರಣ)
ಒಟ್ಟು ಹುದ್ದೆಗಳು: 125
ಕನಿಷ್ಠ ವಿದ್ಯಾಹ೯ತೆ : B.Sc ( Forestry)ಅಥವಾ ಸಮಾನಾಂತರ ಸಂಬಂಧಿಸಿದ ವಿದ್ಯಾಹ೯ತೆ

ಹುದ್ದೆಯ ಹೆಸರು :ತಾಂತ್ರಿಕ ಸಹಾಯಕರು (ಕೃಷಿ/ತೋಟಗಾರಿಕೆ/ರೇಷ್ಮೆ) 
ಒಟ್ಟು ಹುದ್ದೆಗಳು: 282
ಕನಿಷ್ಠ ವಿದ್ಯಾಹ೯ತೆ : B.Sc (Agriculture)
B.Sc (Horticulture)
B.Sc (Sericulture)
B.Sc (Dairy) ಅಥವಾ ಸಮಾನಾಂತರ ಸಂಬಂಧಿಸಿದ ವಿದ್ಯಾಹ೯ತೆ

ಉದ್ಯೋಗ ಸ್ಥಳ ಕನಾ೯ಟಕ

ವಯೋಮಿತಿ : ಕನಿಷ್ಠ -21 , ಗರಿಷ್ಠ-40

ಅಜಿ೯ ಶುಲ್ಕ: ಯಾವುದೇ ರೀತಿಯ ಅಜಿ೯ ಶುಲ್ಕ ಪಾವತಿಸಲು ಇರುವುದಿಲ್ಲ.

ಮಾಸಿಕ ಸಂಭಾವನೆ :ರೂ. 22,000/- (ಪ್ರಯಾಣ ಭತ್ಯೆ ಪ್ರತಿ ಕಿ. ಮೀ ಗೇ ರೂ. 5 ರಂತೆ ಗರಿಷ್ಠ ಮಾಸಿಕ ರೂ. 1500/-)

ಅಜಿ೯ ಸಲ್ಲಿಸುವ ವಿಧಾನ :
  • ಅಭ್ಯರ್ಥಿಗಳು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಮಹಾತ್ಮಾ ಗಾಂಧಿ ನರೇಗಾ ಯೋಜನೆಯ ವೆಬ್ ಸೈಟ್ http://end2endmgnrega.co.in/ ಮುಖಾಂತರ ಆನ್ ಲೈನ್ಲ್ಲಿ ಅರ್ಜಿ ಸಲ್ಲಿಸಬೇಕು.
  • ಅಜಿ೯ ಸಲ್ಲಿಸಲು ಕೊನೆಯ ದಿನಾಂಕ 15-05-2020.
  • ಆನ್ ಲೈನ್ ಅರ್ಜಿಯಲ್ಲಿ ಎಲ್ಲಾ ಮಾಹಿತಿಯನ್ನು ಕಡ್ಡಾಯವಾಗಿ ಭತಿ೯ ಮಾಡುವುದು
  • ಮೆರಿಟ್ ಆದಾರದ ಮೇರೆಗೆ ಅಭ್ಯರ್ಥಿಗಳನ್ನು ಹೊರಗುತ್ತಿಗೆ ಆಧಾರದ ಸೇವೆಗೆ ಸಂಬಂದಿಸಿದ ಜಿಲ್ಲೆಗಳ ಅನುಮೋದಿತ ಸೇವೆ ಪಡೆಯಲು ಜಿಲ್ಲಾ ಪಂಚಾಯತ್ ಮುಖ್ಯ ಕಾಯ೯ ನಿವಾ೯ಹಕ ಅಧಿಕಾರಿಗಳಿಗೆ ತಿಳಿಸಲಾಗುವುದು. 
  • ಯಾವುದೇ ನೇರ ಸಂದಶ೯ನ ಅಥವಾ ಲಿಖಿತ ಪರೀಕ್ಷೆ ಇರುವುದಿಲ್ಲ. 
  • ಅಭ್ಯರ್ಥಿಗಳು ತಮಗೆ ಇಚ್ಛೆ ಇರುವ ಮೂರು ಜಿಲ್ಲೆಗಳಿಗೆ ಮಾತ್ರ ಅಜಿ೯ ಸಲ್ಲಿಸಲು ಅವಕಾಶವಿದೆ. 
  • ದಾಖಲಾತಿ ಪರಿಶೀಲನೆ ದಿನಾಂಕವನ್ನು ಅಭ್ಯರ್ಥಿಗಳಿಗೆ E-Mail ಮತ್ತು ವೆಬ್ ಸೈಟ್ ನೋಟಿಸ್ ಮೂಲಕ ತಿಳಿಸಲಾಗುವುದು. 
  • ಕಡ್ಡಾಯವಾಗಿ Computer ಜ್ಞಾನ ಹೊಂದಿರಬೇಕು. 
  • ಕನ್ನಡ ಮತ್ತು ಇಂಗ್ಲಿಷ್ ಭಾಷೆ ಚೆನ್ನಾಗಿ ತಿಳಿದಿರಬೇಕು. 
  • ನೇಮಕಗೊಂಡ ಅಭ್ಯರ್ಥಿಯು ವಾಷಿ೯ಕ 12 ದಿನಗಳ ರಜೆ ಪಡೆಯಬಹುದು. 
  • ಮಹಿಳೆಯರು maternity Benefit Act 1961 ರಡಿಯಲ್ಲಿ ಹೆರಿಗೆ ರಜೆ ಪಡೆಯಲು ಅರ್ಹರಾಗಿರುತ್ತಾರೆ. 
  • ಕೃಿಮಿನಲು ಚಟುವಟಿಕೆಯಲ್ಲಿ ಬಾಗಿಯಾಗಿರಬಾರದು
ಸೂಚನೆಗಳು, ಅಜಿ೯ ಗಳೊಂದಿಗೆ ಸಲ್ಲಿಸಬೇಕಾದ ದಾಖಲೆಗಳು, ವಯೋಮಿತಿ, ಅಜಿ೯ ಸಲ್ಲಿಸುವ ವಿಧಾನ, ಆಯ್ಕೆ ವಿಧಾನ, ಮೀಸಲಾತಿ, ದೂರವಾಣಿ ಸಂಖ್ಯೆ, ಇನ್ನಿತರ ಮಾಹಿತಿಗಾಗಿ ಅಧಿಕೃತ ಜಾಹೀರಾತು (Official Notification) download ಮಾಡಿ ಓದಿ.

ಅಧಿಕೃತ ಜಾಹೀರಾತು/Official Notification: Click here

For More Government Jobs : Click here. 

Subscribe our Page





Labels: ,